ಪಾಕಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಅಟ್ಟಹಾಸ ಈ ಮೇಲಿನ ವಾಕ್ಯದ ಉದಾಹರಣೆಯಾಗಬಹುದೇನೋ.ಹಿಂಸೆಗೆ ಹಾಲೆರೆದು ಈಗ ಪಾಕಿಸ್ತಾನಕ್ಕೆ ದೊರೆತ ಫಲವೇನು ? ಮುಗ್ಧ ಕಂದಮ್ಮಗಳಿಗೆ ಜಿಹಾದ್ ಗೊತ್ತಿದೆಯೇ ? ಅವೇನು ಮಾಡಿದ್ದವು ಪಾಪ..ಗುಂಡೇಟಿಗೆ ಬಲಿಯಾಗಲು ?
ನಿನ್ನೆ ಆಸ್ಟ್ರೇಲಿಯಾ, ಇಂದು ಪಾಕಿಸ್ತಾನ, ನಾಳೆ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ತೂಗುಬಿಟ್ಟಿವೆ ಮೀಡಿಯಾ..
ಈ ಬರ್ಬರತೆ ಇಲ್ಲಷ್ಟೇ ಅಲ್ಲ...ಎಲ್ಲೇ ಆದರೂ ಖಂಡನೀಯ. ಈಗಲಾದರೂ ಜಗತ್ತು ರಾಜಕೀಯ ಮರೆತು ಒಂದಾಗಿ ನಿಂತು ಭಯೋತ್ಪಾದನೆ ಎಂಬ ಈ ಮಹಾಮಾರಿಯನ್ನು ಪ್ರಪಂಚದಿಂದ ಕಿತ್ತೊಗೆಯಲಿ ಎಂದು ಆಶಿಸೋಣ. ಮುಗ್ಧ ಆತ್ಮಗಳಿಗೆ ಶಾಂತಿ ಕೋರುತ್ತಾ...