tag:blogger.com,1999:blog-4180453207167204510.post4529698510062934932..comments2024-02-11T14:22:08.051+05:30Comments on ನಾವೇಕೆ ಹೀಗೆ ?: ಶ್ರಾದ್ಧLakshmi Shashidhar Chaitanyahttp://www.blogger.com/profile/14869830562465883656noreply@blogger.comBlogger6125tag:blogger.com,1999:blog-4180453207167204510.post-52504023065911681182008-01-26T11:22:00.000+05:302008-01-26T11:22:00.000+05:30This is so profound for a young 20 y.o. to be thin...This is so profound for a young 20 y.o. to be thinking. No wonder her elders seem to have made a tremendous impact on her soul and spirit. Her parents also have given her deep roots in life values.

The humor is encouraging; I am reminded of what I've been telling others about "why no Tithi for you" = by saying that " My life itself is a daily Tithi, so God has exempted me from Unknownhttps://www.blogger.com/profile/15453112846240118628noreply@blogger.comtag:blogger.com,1999:blog-4180453207167204510.post-40760081881163766942008-01-11T14:22:00.000+05:302008-01-11T14:22:00.000+05:30ಚಿಂತನಯೋಗ್ಯ ಬರಹಚಿಂತನಯೋಗ್ಯ ಬರಹಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-4180453207167204510.post-39291542619439956222008-01-09T11:45:00.000+05:302008-01-09T11:45:00.000+05:30Lakshmi,I concur with you regarding your observati...Lakshmi,

I concur with you regarding your observations.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-4180453207167204510.post-56344248445354812892008-01-07T22:25:00.000+05:302008-01-07T22:25:00.000+05:30ನಾವೇಕೆ ಹೀಗೆ?? ಖಂಡಿತವಾಗಿಯು ಇಂಥಾ ಜನರು ಇರುತ್ತಾರೆ. ಚೆನ...ನಾವೇಕೆ ಹೀಗೆ?? ಖಂಡಿತವಾಗಿಯು ಇಂಥಾ ಜನರು ಇರುತ್ತಾರೆ. ಚೆನ್ನಾಗಿ ಬರೆದಿದ್ದೀರ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-4180453207167204510.post-58763248164291703672008-01-06T23:29:00.000+05:302008-01-06T23:29:00.000+05:30ಇಡೀ ಶ್ರಾದ್ಧ ಅಂಕಣದಲ್ಲಿ ನನ್ನ favourite 'ವಡೆ' ಬಗ್ಗೆ ಒ...ಇಡೀ ಶ್ರಾದ್ಧ ಅಂಕಣದಲ್ಲಿ ನನ್ನ favourite 'ವಡೆ' ಬಗ್ಗೆ ಒಂದೂ ಪ್ರಸ್ತಾಪ ಇಲ್ಲದೇ ಇರುವುದನ್ನು ನಾನು ವಡಾಪೂರ್ವಕವಾಗಿ ಖಂಡಿಸುತ್ತೇನೆ.. ;-)

ಸೊಗಸಾಗಿದೆ ಕಣ್ರೀ... ಪ್ರಶ್ನೆ! ಆ ಕ್ಷಣದಲ್ಲೇ ಆ ವ್ಯಕ್ತಿಗಳನ್ನೇ ನೇರ ಪ್ರಶ್ನೆ ಮಾಡ್ಬಿಡ್ಬೇಕು - ಯಾಕೆ ಹೀಗೆ? ಅಂತ!Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-4180453207167204510.post-34309258159630022692008-01-06T22:43:00.000+05:302008-01-06T22:43:00.000+05:30ನೀವು ಕೇವಲ ಶ್ರಾದ್ಧದ ಕಥೆ ಹೀಗೆ ಹೇಳಿದ್ರಿ.. ನಾನು ಒಂದು ಪ...ನೀವು ಕೇವಲ ಶ್ರಾದ್ಧದ ಕಥೆ ಹೀಗೆ ಹೇಳಿದ್ರಿ.. ನಾನು ಒಂದು ಪ್ರಸಂಗ ನನ್ನ ಕಣ್ಣಾರೆ ನೋಡ್ದೆ.. ಹೇಳೋಕ್ಕೆ ಬೇಜಾರಾಗುತ್ತೆ.. ನಮ್ಮಜ್ಜಿ ದೈವಾಧೀನರಾಗಿದ್ದ ದಿನವೇ! ಮೃತರ ಶರೀರಕ್ಕೆ ಅಂತಿಮ ನಮಸ್ಕಾರ ಮಾಡೋಕ್ಕೆ ಅಂತ ಬಂದೋರೇ ಎಷ್ಟೋ ಜನ ಕಾಡುಹರಟೆ ಆಡ್ಕೊಂಡ್ ನಿಂತಿದ್ರು.. ಮಾತುಕತೆ ಹಾಗಿದ್ದುಕೊಳ್ಲಿ ಅಂದ್ರೆ ಅಷ್ಟೇ ಸಾಲದ್ದಕ್ಕೆ ಜೋರಾಗಿ ನಗಾಡ್ತಿದ್ರು.. ನಗೋ ಸಂದರ್ಭವೇ ಅದು? ನಮ್ಮ ತಂದೆಗೂ-ದೊಡ್ಡಪ್ಪನಿಗೂ ಹೇಗಾಗಿರ್ಬೇಕು!!! ನೆನೆಸಿಕೊಂಡ್ರೇನೇ ಬೇಸರವಾಗುತ್ತೆ!Srinivasa Rajan (Aniruddha Bhattaraka)https://www.blogger.com/profile/13105031765143796634noreply@blogger.com