tag:blogger.com,1999:blog-4180453207167204510.post4138988380747471283..comments2024-02-11T14:22:08.051+05:30Comments on ನಾವೇಕೆ ಹೀಗೆ ?: ಬೊಂಬೆಗಳನ್ನು ಏಕೆ ಕೂರಿಸುತ್ತೇವೆ ?Lakshmi Shashidhar Chaitanyahttp://www.blogger.com/profile/14869830562465883656noreply@blogger.comBlogger12125tag:blogger.com,1999:blog-4180453207167204510.post-9683134719625887072009-02-07T19:22:00.000+05:302009-02-07T19:22:00.000+05:30ನಿಮ್ಮ ಕಲಾಭಿರುಚಿಗೆ ನನ್ನ ಅಭಿನಂದನೆ. ಮಾಲ್ಗುಡಿ ಡೇಸ್ನ ನವ...ನಿಮ್ಮ ಕಲಾಭಿರುಚಿಗೆ ನನ್ನ ಅಭಿನಂದನೆ. ಮಾಲ್ಗುಡಿ ಡೇಸ್ನ ನವರಾತ್ರಿ ಕಥೆ ನೆನಪಿಗೆ ಬಂತು. ನಿಮ್ಮಜ್ಜಿ ನಿಮಗೆ ಒಂದೊಂದೇ ಬೊಂಬೆ ತಗೊಂಡು ಕಥೆ ಹೇಳ್ತಿದ್ದಿದ್ದನ್ನ ಕೇಳಿ ಹೊಟ್ಟೆ ಕಿಚ್ಚಾಯ್ತು. ನಾನು ಹುಟ್ಟಿದ ಸ್ವಲ್ಪ ವರ್ಷದಲ್ಲೇ ಅವ್ರು ತೀರಿ ಹೋದ್ರು ಮತ್ತೆ ನಮ್ಮನೇಲಿ ಬೊಂಬೇನೂ ಇಡೊಲ್ಲ.
ಅಂದಹಾಗೇ ನಾವೇನೂ ಅರಸಿಕರಲ್ಲ :) ನಂಮನೇಲಿ ಚೆಂದದ ತೋಟ ಇದೆ ನಂಗೆ ಅದೇ ಬೊಂಬೆ..PaLahttps://www.blogger.com/profile/06444653191113838508noreply@blogger.comtag:blogger.com,1999:blog-4180453207167204510.post-91601512317271615072009-02-01T22:12:00.000+05:302009-02-01T22:12:00.000+05:30your energy is mind boggling..this is a general co...your energy is mind boggling..this is a general comment to all your posts.

ಖುಶಿಯಾಯ್ತು....

peace,love and light.Satyajit K.T.https://www.blogger.com/profile/12012914293059282092noreply@blogger.comtag:blogger.com,1999:blog-4180453207167204510.post-6687799931326665822008-11-12T20:30:00.000+05:302008-11-12T20:30:00.000+05:30ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ.ವರ್ಷದ ಬ್ಲಾಗ್ಗೆ ಮತ್ತು...ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ.ವರ್ಷದ ಬ್ಲಾಗ್ಗೆ ಮತ್ತು ಬ್ಲಾಗ್ ಒಡತಿಗೆ ಹರ್ಷದ ಅಭಿನಂದನೆಗಳು. ಗೊಂಬೆ ಕೂರಿಸಿರೋದು ತುಂಬಾ ಚೆನ್ನಾಗಿದೆ. ನಿಮ್ಮ ನಿರೂಪಣೆ ಇನ್ನೂ ಚೆನ್ನಾಗಿದೆ.ವೀಣೆ ನುಡಿಸುತ್ತೇನೆ ಅಂತೀರಿ. ಖಂಡಿತ ಹಾಡ್ತೀರಿ ಅನಿಸುತ್ತೆ .ನಿಮ್ಮ ಧ್ವನಿ ತುಂಬಾಚೆನ್ನಾಗಿದೆ. ಬರೆಯುತ್ತಿರಿ.ಬರ್ತಾ ಇರುತ್ತೇನೆ.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-4180453207167204510.post-10448790629072722652008-10-17T11:33:00.000+05:302008-10-17T11:33:00.000+05:30@sushrutha :neevu heLodrallu satya ide :-) enaadru...@sushrutha :

neevu heLodrallu satya ide :-) enaadru aagli, bomebgaLanna idodu ontharaa khushi.

last line nalli maadiro promise na keep up maadtiro ilvo nodtini mundin sala :-)

@parisarapremi:

:-) hoon...ondh varsha beg bega aagiytu. naan heLde surya chandrarige...nidhaanakke hograppa...nim speed keep up maadakke aagalla nan kaili anta...hopeless fellows avru..Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-4180453207167204510.post-80412735148634774502008-10-17T00:40:00.000+05:302008-10-17T00:40:00.000+05:30ನನಗೊಂದಿಷ್ಟು ಡೌಟ್ಸು...೧) ಇನ್ನರ್ ಸರ್ಕಲ್ ನಲ್ಲಿ ಕೃಷ್ಣನ...ನನಗೊಂದಿಷ್ಟು ಡೌಟ್ಸು...

೧) ಇನ್ನರ್ ಸರ್ಕಲ್ ನಲ್ಲಿ ಕೃಷ್ಣನ ಜೀವನ ಚರಿತ್ರೆಯ ಮುಖ್ಯ ಘಟ್ಟಗಳನ್ನ "ಕೂರಿಸಿ" ಮಾಡಿರೋ ಗೊಂಬೆಯ ಮಧ್ಯೆ, "ಆದರ್ಶ ದಂಪತಿಗಳ" ನಡುವೆ ಕೈ ಹಾಕ್ದವ್ರು ನೀವೇನಾ?
೨) ನೀವೂ ಲೇಡೀಸ್ ಕ್ಲಬ್ ಮೆಂಬರ್ರಾ?
೩) ವೀಣೆ, ತಂಬೂರಿ, ಹಾರ್ಮೋನಿಯಮ್ - ಇವೆಲ್ಲ ಗೊಂಬೆಗಳಾ?

ಅಂದ ಹಾಗೆ, ಇದನ್ನು ಒಂದ್ ಸಲHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-4180453207167204510.post-46707189919671089682008-10-16T23:48:00.000+05:302008-10-16T23:48:00.000+05:30i must appreciate the interest that you have shown...i must appreciate the interest that you have shown in propagating our cultureSrikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-4180453207167204510.post-2651705285345687592008-10-16T22:53:00.000+05:302008-10-16T22:53:00.000+05:30ಶುಭಾಶಯಗಳು :)ಚೆನ್ನಾಗಿದೆ ಲೇಖನ ಹಾಗು ಬೊಂಬೆಗಳ ವೀಡಿಯೋ.ಶುಭಾಶಯಗಳು :)

ಚೆನ್ನಾಗಿದೆ ಲೇಖನ ಹಾಗು ಬೊಂಬೆಗಳ ವೀಡಿಯೋ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-4180453207167204510.post-47323919704593041032008-10-16T14:22:00.000+05:302008-10-16T14:22:00.000+05:30ಲೇಖನ ಚೆನ್ನಾಗಿದೆ. ಖುಷಿಯಾಯಿತು.ನನಗನ್ನಿಸಿದಂತೆ ಈ ಕಥೆಗಳು...ಲೇಖನ ಚೆನ್ನಾಗಿದೆ. ಖುಷಿಯಾಯಿತು.
ನನಗನ್ನಿಸಿದಂತೆ ಈ ಕಥೆಗಳು, ಈ ಸಂಪ್ರದಾಯಗಳು ಹುಟ್ಟಿಕೊಂಡಿದ್ದು ನಮ್ಮೊಳಗಿನ ಜೀವನ ಪ್ರೀತಿಯ ಒರತೆ ಬತ್ತಿ ಹೋಗದಿರಲೆಂದು. ಈ ಹಬ್ಬಗಳ ಹೆಸರಿನಲ್ಲಿ ಒರತೆಯೊಳು ತುಂಬಿರಬಹುದಾದ "ಹೂಳು' ತೆಗೆಯೋ ಕೆಲಸ ಮಾಡ್ತೇವೆ. ಮತ್ತೆ ಒರತೆ ಹರಿಯುತ್ತದೆ, ಮತ್ತೊಂದು ಹಬ್ಬ ಬರುವವರೆಗೆ. ಅಂದ ಹಾಗೆ ವಿಡೀಯೋ ನೋಡಿದೆವು. ಗೊಂಬೆಗಳು ಚೆನ್ನಾಗಿವೆ.
ನಮಸ್ಕಾರ
ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-4180453207167204510.post-5006254751584513592008-10-16T13:30:00.000+05:302008-10-16T13:30:00.000+05:30Laughing Bhudda elli??? Sakathagide video.. :-)Laughing Bhudda elli??? Sakathagide video.. :-)Anonymousnoreply@blogger.comtag:blogger.com,1999:blog-4180453207167204510.post-72949820390004905732008-10-16T13:04:00.000+05:302008-10-16T13:04:00.000+05:30hats of for your collection !!!and arrangement and...hats of for your collection !!!
and arrangement and also for naration :-)
keep it up...PRAWiN Always winshttps://www.blogger.com/profile/00369967577692884923noreply@blogger.comtag:blogger.com,1999:blog-4180453207167204510.post-24644323442536103762008-10-16T10:55:00.000+05:302008-10-16T10:55:00.000+05:30ಹಾಳು ಮೂಳು ತಿನ್ನೋಕೆ ಒಂದು ನೆವ. ಇರಲಿ.ಒಂದು ವರ್ಷ ಆಗೋಯ್ತ...ಹಾಳು ಮೂಳು ತಿನ್ನೋಕೆ ಒಂದು ನೆವ. ಇರಲಿ.

ಒಂದು ವರ್ಷ ಆಗೋಯ್ತಾ ಇಷ್ಟ್ ಬೇಗ??Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-4180453207167204510.post-48320526113682255762008-10-16T10:08:00.000+05:302008-10-16T10:08:00.000+05:30ಲೈಕ್ವೈಸ್, ನಂಗ್ಯಾರೋ ಹೇಳಿದ್ರು, ಗೊಂಬೆ ಯಾಕೆ ಕೂರಿಸ್ತಾರ...ಲೈಕ್ವೈಸ್, ನಂಗ್ಯಾರೋ ಹೇಳಿದ್ರು, ಗೊಂಬೆ ಯಾಕೆ ಕೂರಿಸ್ತಾರೆ ಅಂದ್ರೆ...:

"ಇದರಿಂದಾಗಿ ಗೊಂಬೆ ಮಾಡುವವರಿಗೆ, ಕಲಾವಿದರಿಗೆ, ಅವರ ಕಲೆಗೆ ಬೇಡಿಕೆ-ಬೆಲೆ ಬರುತ್ತದೆ. ಹಾಗಾಗಿ, ಹಿಂದಿನ ಕಾಲದ ಅರಸರು ಇಂತಹ ಸಂಪ್ರದಾಯಗಳನ್ನ ಜಾರಿಗೆ ತಂದ್ರು. ತಮ್ಮ ದೇಶದ ಎಲ್ಲಾ ರೀತಿಯ ಪ್ರಜಾವರ್ಗಕ್ಕೂ ಅನುಕೂಲವಾಗಬೇಕು ಎಂಬುದು ಅವರ ಉದ್ಧೇಶವಾಗಿತ್ತು. ಗಣಪತಿ ಕೂರಿಸೋದ್ರಿಂದ ಮಣ್ಣಲ್ಲಿ ಗಣಪತಿ ಮಾಡೋನಿಗೆ ಊಟ ಸಿಗೊತ್ತೆ, ದೀಪಾವಳೀಲಿ ಪಟಾಕಿ ತಗೊಂಡ್ರೆ ಪಟಾಕಿ ಒಳಗೆ ಮದ್ದು ತುಂಬಿದವನ ಹೊಟ್ಟೆ Sushrutha Dodderihttps://www.blogger.com/profile/02746636622217120028noreply@blogger.com