tag:blogger.com,1999:blog-4180453207167204510.post1038782659904153088..comments2024-02-11T14:22:08.051+05:30Comments on ನಾವೇಕೆ ಹೀಗೆ ?: ನಾದಮಯLakshmi Shashidhar Chaitanyahttp://www.blogger.com/profile/14869830562465883656noreply@blogger.comBlogger6125tag:blogger.com,1999:blog-4180453207167204510.post-24081119140670180272008-03-30T00:04:00.000+05:302008-03-30T00:04:00.000+05:30ಮೊಬೈಲ್ ನಮ್ಮ ಏಕಾ೦ತವನ್ನು ಕೊಲ್ಲುತ್ತದೆ. ಹೋದ ತಿ೦ಗಳು ಬಸ್...ಮೊಬೈಲ್ ನಮ್ಮ ಏಕಾ೦ತವನ್ನು ಕೊಲ್ಲುತ್ತದೆ. ಹೋದ ತಿ೦ಗಳು ಬಸ್ಸಿನಲ್ಲಿ ನನ್ನ ಮೊಬೈಲ್ ಕಳುವಾಗಿತ್ತು. ಹೇಗೂ ಹೋಯಿತಲ್ಲ. ಇನ್ನು ಒ೦ದು ವಾರದ ತನಕ ಹೊಸ ಮೊಬೈಲ್ ತೆಗೆದು ಕೊಳ್ಳುವುದೇ ಇಲ್ಲ ಎ೦ದು ನಿರ್ಧರಿಸಿದೆ. ಅಬ್ಬಾ… ಆ ಒ೦ದು ವಾರ ಎಷ್ಟು ನೆಮ್ಮದಿಯಿತ್ತು. ಯಾರ ಮಿಸ್ಡ್ ಕಾಲ್ ಕಾಟವೂ ಇಲ್ಲ. ಯಾವ ಅನಗತ್ಯ ಮೆಸೇಜ್ ಇಲ್ಲ. ನನಗೆ ಮೊಬೈಲ್ ತೆಗೆದುಕೊಳ್ಳುವ ಮೊದಲು ಇದ್ದ ಏಕಾ೦ತ ಮರುಕಳಿಸಿತ್ತು. ನನ್ನ ಬಳಿ ಮೊಬೈಲ್ ಇಲ್ಲದೆ ಯಾವ ಪ್ರಪ೦ಚವೂ ಮುಳುಗಲಿಲ್ಲ.
ಮೊನ್ನೆ ಬೆಳ್ಳ೦ಬೆಳಗೆ ೫.೩೦ ರ ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4180453207167204510.post-34796826221681947622008-03-10T23:10:00.000+05:302008-03-10T23:10:00.000+05:30ನಾದ ಭ್ರಹ್ಮಿಣಿಗೆ ನೂರು ನಮಸ್ಕಾರ. ತುಂ...........ಬಾ ಚೆನ...ನಾದ ಭ್ರಹ್ಮಿಣಿಗೆ ನೂರು ನಮಸ್ಕಾರ.

ತುಂ...........ಬಾ ಚೆನ್ನಾಗಿದೆ.

ಕೊನೆಗೊಮ್ಮೆ
ನಾದಮಯಾ ಈ....

ಥ್ಯಾಂಕ್ಯೂ ಮೇಮ್ಪೂರ್ಣ ವಿ-ರಾಮhttps://www.blogger.com/profile/09865920028633801765noreply@blogger.comtag:blogger.com,1999:blog-4180453207167204510.post-25441635801011735312008-01-04T17:34:00.000+05:302008-01-04T17:34:00.000+05:30car alli reverse gear alert irbeku.. adanna switch...car alli reverse gear alert irbeku.. adanna switch-on/off maaDo vyavasthe idrantu adbhutavaagirutte (adu introduce aagli bega).. aadre neevu heLdhaage vande maataram/film tunes/etc haaDugaLella nuisance-u.. innu decent aagi, light aagi, jagattigella prachaara maaDde, car hinde irorgashte keLso thara "kik kik kik kik.... kik kik kik kik...." sound-u chennagide.. (kelavu car-gaLalli noDiddini) Srinivasa Rajan (Aniruddha Bhattaraka)https://www.blogger.com/profile/13105031765143796634noreply@blogger.comtag:blogger.com,1999:blog-4180453207167204510.post-25993675912146360262008-01-02T08:59:00.000+05:302008-01-02T08:59:00.000+05:30ನಾವು ಕಂಡು ಹಿಡಿದ ವಸ್ತುಗಳಿಗೆ ನಾವೇ ಹೀಗೆ ದಾಸರಾಗುವುದು ಸ...ನಾವು ಕಂಡು ಹಿಡಿದ ವಸ್ತುಗಳಿಗೆ ನಾವೇ ಹೀಗೆ ದಾಸರಾಗುವುದು ಸರಿಯೇ ?ಮೊಬೈಲ್ ಅವಶ್ಯಕ ಹೌದು...ಆದರೆ ಅನಿವಾರ್ಯ ಅಲ್ಲ.

super line -u...noorakke innooraraShTu diTa nim vaayka... :-)Sridhar Rajuhttps://www.blogger.com/profile/00813365251713800275noreply@blogger.comtag:blogger.com,1999:blog-4180453207167204510.post-81834777427057261062007-12-22T14:11:00.000+05:302007-12-22T14:11:00.000+05:30ಹ ಹ್ಹ ಹ್ಹಾ.. ಸಾವಿನ ಸುದ್ದಿ ಹೇಳೋಕೆ ಅಂತ ಮೊನ್ನೆ ಒಬ್ಬರಿ...ಹ ಹ್ಹ ಹ್ಹಾ.. ಸಾವಿನ ಸುದ್ದಿ ಹೇಳೋಕೆ ಅಂತ ಮೊನ್ನೆ ಒಬ್ಬರಿಗೆ ಕರೆ ಮಾಡಿದರೆ ಅವರ ಫೋನಿನ ಕಾಲರ್ ಟ್ಯೂನು " ನಿನ್ನಿಂದಲೇ ನಿನ್ನಿಂದಲೇ..." ಅಂತಿತ್ತು!!Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-4180453207167204510.post-7900614417728924392007-12-15T22:00:00.000+05:302007-12-15T22:00:00.000+05:30ತುಂಬಾ ಒಳ್ಳೆಯ ಸಂದೇಶ ಹೇಳಿದ್ದೀರಿ. ಇದನ್ನು ಎಲ್ಲಾರು ತಮ್ಮ...ತುಂಬಾ ಒಳ್ಳೆಯ ಸಂದೇಶ ಹೇಳಿದ್ದೀರಿ. ಇದನ್ನು ಎಲ್ಲಾರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಅಂತರ್ವಾಣಿhttps://www.blogger.com/profile/00995189069895599476noreply@blogger.com